Google Gemini

48.2ಮಿ ವಿಮರ್ಶೆಗಳು
ಕಂಟೆಂಟ್‍ ರೇಟಿಂಗ್
USK: 12+ ವಯಸ್ಸಿನ
1ಬಿ+
ಡೌನ್‌ಲೋಡ್‌ಗಳು
ಕಂಟೆಂಟ್‍ ರೇಟಿಂಗ್
USK: 12+ ವಯಸ್ಸಿನ
ವಿಭಿನ್ನ ವಯಸ್ಸಿನ ಗುಂಪುಗಳಿಗಾಗಿ ವಿಷಯಗಳು
ಆ್ಯಪ್‌ ಒಳಗಿನ ಖರೀದಿಗಳು
ಇನ್ನಷ್ಟು ತಿಳಿಯಿರಿ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ

ಈ ಆ್ಯಪ್ ಕುರಿತು

ನಿಮ್ಮ ಬೆಳಗಿನ ಪ್ರಯಾಣದಿಂದ ಹಿಡಿದು ತಡರಾತ್ರಿಯವರೆಗಿನ ಸಂಶೋಧನೆಯವರೆಗೆ, Google Gemini ನಿಮ್ಮ ವೈಯಕ್ತಿಕ, ಕ್ರಿಯಾಶೀಲ ಮತ್ತು ಪ್ರಭಾವಶಾಲಿ AI ಅಸಿಸ್ಟೆಂಟ್ ಆಗಿದೆ.

ಬಳಕೆದಾರರು Gemini ಅನ್ನು ಏಕೆ ಇಷ್ಟಪಡುತ್ತಾರೆ
• ನಮ್ಮ ಇತ್ತೀಚಿನ ಮಾಡಲ್‌ಗಳಾದ Gemini 3.6 ಮತ್ತು Gemini Omni, ಉತ್ಪಾದಕತೆ ಮತ್ತು ಸೃಜನಶೀಲತೆಯ ಹೊಸ ಲೋಕವನ್ನು ಅನಾವರಣಗೊಳಿಸುತ್ತವೆ.
• Gemini Live ಜೊತೆ ವಿಷಯಗಳನ್ನು ಮುಕ್ತವಾಗಿ ಚರ್ಚಿಸಿ: ನೈಜ ಸಮಯದಲ್ಲಿ ಐಡಿಯಾಗಳನ್ನು ಬ್ರೈನ್‌ಸ್ಟಾರ್ಮ್ ಮಾಡಿ ಅಥವಾ ನಿಮಗೆ ಕಾಣಿಸುವ ವಿಷಯಗಳ ಕುರಿತು ಮಾತ್ರ ಚರ್ಚಿಸಲು ನಿಮ್ಮ ಸ್ಕ್ರೀನ್/ಕ್ಯಾಮರಾವನ್ನು ಹಂಚಿಕೊಳ್ಳಿ.
• ಕೇವಲ ಪಠ್ಯದ ರಾಶಿಯ ಬದಲಿಗೆ, ಚಿತ್ರಗಳು, ಟೈಮ್‌ಲೈನ್‌ಗಳು ಮತ್ತು ಸಂವಾದಾತ್ಮಕ ವಿಷುವಲ್‌ಗಳನ್ನೊಳಗೊಂಡ ಅಚ್ಚುಕಟ್ಟಾದ ಪ್ರತಿಕ್ರಿಯೆಗಳು ನಿಮಗೆ ದೊರೆಯುತ್ತವೆ.
• Gmail, Calendar, Google Photos, YouTube ಮತ್ತು Search ನಂತಹ ನಿಮ್ಮ ಮೆಚ್ಚಿನ Google ಆ್ಯಪ್‌ಗಳನ್ನು ಕನೆಕ್ಟ್ ಮಾಡುವ ಮೂಲಕ ಹೆಚ್ಚು ವೈಯಕ್ತೀಕರಿಸಿದ ಸಹಾಯವನ್ನು ಪಡೆಯಿರಿ.
• ನಿಮ್ಮ ಕಂಟೆಂಟ್ ಕುರಿತು ಉತ್ತರಗಳು, ಸಾರಾಂಶಗಳು ಮತ್ತು ಒಳನೋಟಗಳನ್ನು ಪಡೆಯಲು ಡಾಕ್ಯುಮೆಂಟ್‌ಗಳು, ಸ್ಪ್ರೆಡ್‌ಶೀಟ್‌ಗಳು, ಫೋಟೋಗಳು, ವೀಡಿಯೊಗಳು ಮತ್ತು ಇತ್ಯಾದಿಗಳನ್ನು ಅಪ್‌ಲೋಡ್ ಮಾಡಿ.

ನಿಮ್ಮ ಸೃಜನಾತ್ಮಕ ಐಡಿಯಾಗಳಿಗೆ ಜೀವ ತುಂಬಿ
• Nano Banana 2 ಮೂಲಕ ಫೋಟೋಗಳನ್ನು ಜನರೇಟ್ ಮಾಡಿ ಮತ್ತು ಎಡಿಟ್ ಮಾಡಿ: ಕ್ಯಾಮರಾ ಮತ್ತು ಲೈಟಿಂಗ್ ಕಂಟ್ರೋಲ್‌ಗಳನ್ನು ಅನ್ವಯಿಸಿ, ಹಲವು ಚಿತ್ರಗಳನ್ನು ಬ್ಲೆಂಡ್ ಮಾಡುವ ಮೂಲಕ ಮಾಕ್‌ಅಪ್‌ಗಳನ್ನು ರಚಿಸಿ, ಸ್ಪಷ್ಟವಾದ ಪಠ್ಯವಿರುವ ಪೋಸ್ಟರ್‌ಗಳನ್ನು ಡಿಸೈನ್ ಮಾಡಿ ಮತ್ತು ಡಯಾಗ್ರಾಮ್‌ಗಳನ್ನು ಸಲೀಸಾಗಿ ಚಿತ್ರಿಸಿ. ನಂತರ, ಬೇಕಾದ ಹಾಗೆ ಮರುಗಾತ್ರಗೊಳಿಸಿ.
• Google AI Plus, Pro, Ultra ಮತ್ತು Workspace ಬಳಕೆದಾರರಿಗೆ ಲಭ್ಯವಿರುವ Gemini Omni ಮೂಲಕ ನಿಮ್ಮ ಐಡಿಯಾಗಳನ್ನು ಸಿನಿಮೀಯ ವೀಡಿಯೊಗಳಾಗಿ ಪರಿವರ್ತಿಸಿ.
• Lyria 3 ಮೂಲಕ ಯಾವುದೇ ಕ್ಷಣಕ್ಕಾಗಿ ಕಸ್ಟಮ್ ಸೌಂಡ್‌ಟ್ರ್ಯಾಕ್‌ಗಳನ್ನು ರಚಿಸಿ.

ನಿಮ್ಮ ಉತ್ಪಾದಕತೆ ಹೆಚ್ಚಿಸಿ
• NotebookLM ಮೂಲಕ ಸಂಶೋಧನೆ ನಡೆಸಿ: ನಿಮ್ಮ ನೋಟ್‌ಬುಕ್‌ನಲ್ಲಿನ ಸೋರ್ಸ್‌ಗಳನ್ನು ಆಧರಿಸಿದ ಹೆಚ್ಚು ಆಳವಾದ ಮತ್ತು ಪ್ರಸ್ತುತವಾದ ಪ್ರತಿಕ್ರಿಯೆಗಳನ್ನು ಪಡೆಯಿರಿ
• ಅಧ್ಯಯನಕ್ಕೆ ನೆರವು ಮತ್ತು ಪರೀಕ್ಷಾ ಸಿದ್ಧತೆ ಈಗ ಇನ್ನಷ್ಟು ಸುಲಭ: ಕಸ್ಟಮ್ ಅಭ್ಯಾಸ ಕ್ವಿಜ್‌ಗಳು ಮತ್ತು ಸಂವಾದಾತ್ಮಕ ವಿಷುವಲ್‌ಗಳನ್ನು ಜನರೇಟ್ ಮಾಡಲು ನಿಮ್ಮ ಕ್ಲಾಸ್ ನೋಟ್ಸ್ ಅಪ್‌ಲೋಡ್ ಮಾಡಿ.
• ಸರಳ ಪ್ರಾಂಪ್ಟ್ ಅನ್ನು ಪ್ರೊಟೊಟೈಪ್ ಆಗಿ ಪರಿವರ್ತಿಸಿ: ವೆಬ್ ಪುಟಗಳು, ಗೇಮ್‌ಗಳು ಅಥವಾ ಡ್ಯಾಶ್‌ಬೋರ್ಡ್‌ಗಳನ್ನು ರಚಿಸಿ. ನೀವು ಪ್ರಯಾಣಿಸುವಾಗ ಆಲಿಸಲು ನಿಮ್ಮ ಫೈಲ್‌ಗಳನ್ನು ಪಾಡ್‌ಕಾಸ್ಟ್-ಶೈಲಿಯ ಓವರ್‌ವ್ಯೂ ಆಗಿಯೂ ಪರಿವರ್ತಿಸಬಹುದು.

ನೀವು ಅಪ್‌ಗ್ರೇಡ್ ಮಾಡಿದಾಗ ಇನ್ನಷ್ಟು ಸೌಲಭ್ಯಗಳು ದೊರೆಯುತ್ತವೆ
Google AI Plus, Pro ಅಥವಾ Ultra ಪ್ಲಾನ್‌ಗಳಿಗೆ ಅಪ್‌ಗ್ರೇಡ್ ಮಾಡುವ ಮೂಲಕ ನಿಮ್ಮ Gemini ಆ್ಯಪ್ ಅನುಭವವನ್ನು ಇನ್ನಷ್ಟು ಉತ್ತಮಗೊಳಿಸಿ, ಇದು ಸಂಕೀರ್ಣವಾದ ಕಾರ್ಯಗಳು ಮತ್ತು ಪ್ರಾಜೆಕ್ಟ್‌ಗಳನ್ನು ಸುಲಭವಾಗಿ ನಿಭಾಯಿಸಲು ನಿಮಗೆ ನೆರವಾಗುತ್ತದೆ.

Gemini ಆ್ಯಪ್‌ಗಳ ಗೌಪ್ಯತಾ ಸೂಚನೆಯನ್ನು ಪರಿಶೀಲಿಸಿ: g.co/gemini/privacynotice.

ನೀವು Gemini ಆ್ಯಪ್ ಅನ್ನು ಸಕ್ರಿಯಗೊಳಿಸಿದರೆ, ಅದು ನಿಮ್ಮ ಫೋನ್‌ನಲ್ಲಿ ಪ್ರಾಥಮಿಕ ಅಸಿಸ್ಟೆಂಟ್ ಆಗಿರುವ Google Assistant ನ ಸ್ಥಾನವನ್ನು ತೆಗೆದುಕೊಳ್ಳುತ್ತದೆ. ಕೆಲವು Google Assistant ವಾಯ್ಸ್ ಫೀಚರ್‌ಗಳು ಇನ್ನೂ Gemini ಆ್ಯಪ್‌ನಲ್ಲಿ ಲಭ್ಯವಿಲ್ಲ. ನೀವು ಸೆಟ್ಟಿಂಗ್‌ಗಳಲ್ಲಿ Google Assistant ಗೆ ಪುನಃ ಬದಲಿಸಬಹುದು.
Google AI ನೊಂದಿಗೆ ಬರೆಯಲು, ಪ್ಲಾನ್ ಮಾಡಲು, ಕಲಿಯಲು, ಇತ್ಯಾದಿ ಪ್ರಾರಂಭಿಸಲು ಚಾಟ್ ಮಾಡಿ
ಅಪ್‌ಡೇಟ್‌ ದಿನಾಂಕ
ಆಗ 31, 2026
ಈವೆಂಟ್‌ಗಳು ಮತ್ತು ಆಫರ್‌ಗಳು
ವೈಶಿಷ್ಟ್ಯಪೂರ್ಣ ಕಥನಗಳು

ಡೇಟಾ ಸುರಕ್ಷತೆ

ಸುರಕ್ಷತೆ ಎಂಬುದು ನಿಮ್ಮ ಡೇಟಾವನ್ನು ಡೆವಲಪರ್‌ಗಳು ಹೇಗೆ ಸಂಗ್ರಹಿಸುತ್ತಾರೆ ಮತ್ತು ಹಂಚಿಕೊಳ್ಳುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳುವುದರಿಂದ ಪ್ರಾರಂಭವಾಗುತ್ತದೆ. ನಿಮ್ಮ ಬಳಕೆ, ಪ್ರದೇಶ ಮತ್ತು ವಯಸ್ಸನ್ನು ಆಧರಿಸಿ ಡೇಟಾ ಗೌಪ್ಯತೆ ಮತ್ತು ಭದ್ರತಾ ಅಭ್ಯಾಸಗಳು ಬದಲಾಗಬಹುದು. ಡೆವಲಪರ್ ಈ ಮಾಹಿತಿಯನ್ನು ಒದಗಿಸಿದ್ದಾರೆ ಮತ್ತು ಕಾಲ ಕ್ರಮೇಣ ಇದನ್ನು ಅಪ್‌ಡೇಟ್ ಮಾಡಬಹುದು.
  • ಥರ್ಡ್ ಪಾರ್ಟಿಗಳ ಜೊತೆ ಯಾವುದೇ ಡೇಟಾವನ್ನು ಹಂಚಿಕೊಳ್ಳಲಾಗಿಲ್ಲ
    ಡೆವಲಪರ್‌ಗಳು ಹಂಚಿಕೊಳ್ಳುವಿಕೆಯನ್ನು ಹೇಗೆ ಘೋಷಿಸುತ್ತಾರೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ
  • ಈ ಕೆಳಗಿನ ಡೇಟಾ ಪ್ರಕಾರಗಳನ್ನು ಈ ಆ್ಯಪ್ ಸಂಗ್ರಹಿಸಬಹುದು
    ಸ್ಥಳ, ವೈಯಕ್ತಿಕ ಮಾಹಿತಿ ಮತ್ತು 11 ಇತರೆ
  • ಡೇಟಾವನ್ನು ರವಾನಿಸುವಾಗ ಎನ್‌ಕ್ರಿಪ್ಟ್ ಮಾಡಲಾಗಿದೆ
  • ಡೇಟಾವನ್ನು ಅಳಿಸಲು ನೀವು ವಿನಂತಿಸಬಹುದು

ರೇಟಿಂಗ್‌ಗಳು ಮತ್ತು ಅಭಿಪ್ರಾಯಗಳು

46.5ಮಿ ವಿಮರ್ಶೆಗಳು
Marigouda Patil
ಅಕ್ಟೋಬರ್ 6, 2026
ವರ್ಸ್ಟ್
ಈ ವಿಷಯ ನಿಮಗೆ ಸಹಾಯಕವಾಗಿದೆಯೇ?
Pundlik Mirashi
ಸೆಪ್ಟೆಂಬರ್ 17, 2026
pundik murashi
4 ಜನರು ಈ ವಿಮರ್ಶೆ ಸಹಾಯಕವಾಗಿದೆಯೆಂದು ಗುರುತಿಸಿದ್ದಾರೆ
ಈ ವಿಷಯ ನಿಮಗೆ ಸಹಾಯಕವಾಗಿದೆಯೇ?
Sadashiv Alaknir
ಸೆಪ್ಟೆಂಬರ್ 3, 2026
sdasahiv
3 ಜನರು ಈ ವಿಮರ್ಶೆ ಸಹಾಯಕವಾಗಿದೆಯೆಂದು ಗುರುತಿಸಿದ್ದಾರೆ
ಈ ವಿಷಯ ನಿಮಗೆ ಸಹಾಯಕವಾಗಿದೆಯೇ?

ಹೊಸದೇನಿದೆ

• Gemini 3.5 Flash ಮತ್ತು Gemini Omni ಮೂಲಕ ಉತ್ಪಾದಕತೆ ಹಾಗೂ ಸೃಜನಶೀಲತೆಯ ಹೊಸ ಲೋಕವನ್ನು ಅನಾವರಣಗೊಳಿಸಿ.
• ನಿಮಗೆ ಕಾಣಿಸುತ್ತಿರುವುದನ್ನು Gemini ಗೆ ತೋರಿಸಿ ಹಾಗೂ Gemini Live ನಲ್ಲಿ Nano Banana ಮೂಲಕ ಸೃಜನಶೀಲ ಹೊಸ ಪರಿಸರವನ್ನು ಸೃಷ್ಟಿಸಲು ಇದನ್ನು ರಿ‌ಇಮ್ಯಾಜಿನ್ ಮಾಡು ಎಂದು ಹೇಳಿ ನೋಡಿ.
ಕಂಟೆಂಟ್‍ ರೇಟಿಂಗ್
USK: 12+ ವಯಸ್ಸಿನ
ವಿಭಿನ್ನ ವಯಸ್ಸಿನ ಗುಂಪುಗಳಿಗಾಗಿ ವಿಷಯಗಳು
ಆ್ಯಪ್‌ ಒಳಗಿನ ಖರೀದಿಗಳು
ಇನ್ನಷ್ಟು ತಿಳಿಯಿರಿ

ಆ್ಯಪ್ ಬೆಂಬಲ

ಡೆವಲಪರ್ ಬಗ್ಗೆ
Google LLC
support@google.com
1600 Amphitheatre Pkwy Mountain View, CA 94043 United States
+1 650-253-0000

Google LLC ಮೂಲಕ ಇನ್ನಷ್ಟು

ಒಂದೇ ರೀತಿಯ ಅಪ್ಲಿಕೇಶನ್‌ಗಳು